ಉತ್ತರ ರೈಲ್ವೆಯಲ್ಲಿ ನೇಮಕಾತಿ 2023 – Northern Railway Recruitment 2023 – Apply Online @ rrcnr.org – Advice Kannada

ಉತ್ತರ ರೈಲ್ವೆಯಲ್ಲಿ ನೇಮಕಾತಿ 2023 – RRC Northern Railway Recruitment 2023 – Apply Online for 3093 ಹುದ್ದೆಗಳು @ rrcnr.org – Advice Kannada

RRC Northern Railway Recruitment 2023: ಉತ್ತರ ರೈಲ್ವೆ (RRC) ಇಲಾಖೆಯ ಹುದ್ದೆಯಾದಂತ ಅಪ್ರೆಂಟಿಸ್ ಹುದ್ದೆಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. Railway Recruitment Cell Northern Railway (RRC) ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ www.rrcnr.org ಆಗಿದೆ. ಈ ಉತ್ತರ ರೈಲ್ವೆ (RRC) ಇಲಾಖೆಯ ಅಪ್ರೆಂಟಿಸ್ ಹುದ್ದೆಗೆ 11 ಜನವರಿ 2023 ರೊಳಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

Railway Recruitment Cell Northern Railway (RRC): ಖಾಲಿ ಇರುವ ಹೊಸ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಿದ್ಯಾರ್ಹತೆ ಏನ ಆಗಿರಬೇಕು, ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಎಷ್ಟಾಗಿರಬೇಕು, ಅರ್ಜಿ ಶುಲ್ಕದ ಮಾಹಿತಿ, ಸಂಬಳದ ವಿವರಗಳು, ಹುದ್ದೆಗೆ ಬೇಕಾದಂತ ಅಗತ್ಯ ದಾಖಾಲೆಗಳು, ಹುದ್ದೆಗೆ ಆಯ್ಕೆ ಮಾಡುವ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಹಾಗೆ ಅಧಿಕೃತ ನೋಟಿಫಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ಇಲಾಖೆ ಹೆಸರು: ಉತ್ತರ ರೈಲ್ವೆ (RRC) ಇಲಾಖೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ: 3093 ಹುದ್ದೆಗಳು
ಹುದ್ದೆಗಳ ಹೆಸರು: ರೈಲ್ವೆ ಆಕ್ಟ್ ಅಪ್ರೆಂಟಿಸ್ ಹುದ್ದೆಗಳು
ಕೆಲಸದ ಸ್ಥಳ: ಭಾರತದಾದ್ಯಂತ
ಉದ್ಯೋಗದ ವರ್ಗ: ಕೇಂದ್ರ ಸರ್ಕಾರದ ಹುದ್ದೆಗಳು
ಸಂಬಳ: ಉತ್ತರ ರೈಲ್ವೇ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಸಂಬಳವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-ಡಿಸೆಂಬರ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-ಜನವರಿ-2023
ಅಧಿಕೃತ ವೆಬ್ಸೈಟ್ ಲಿಂಕ್: RRC Northern Railway

ಖಾಲಿ ಇರುವ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಗಳ ಹೆಸರು: ಆಕ್ಟ್‌ ಅಪ್ರೆಂಟಿಸ್ ಹುದ್ದೆಗಳು – ಒಟ್ಟು 3093 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳು
ಮೆಕ್ಯಾನಿಕಲ್ / ಡಿಎಸ್ಎಲ್ 327
ಎಲೆಕ್ಟ್ರಿಷಿಯನ್ 423
ಫಿಟ್ಟರ್ 1149
ಬಡಗಿ 180
MMV 10
ಫೋರ್ಜರ್ & ಹೀಟ್ ಟ್ರೀಟರ್ 3
ವೆಲ್ಡರ್ (G&G)/ ವೆಲ್ಡರ್ ಸ್ಟ್ರಕ್ಚರಲ್ 108
ಪೇಂಟರ್ (ಸಾಮಾನ್ಯ) 130
ಯಂತ್ರಶಾಸ್ತ್ರಜ್ಞ 213
ಟರ್ನರ್ 9
ಮೆಟೀರಿಯಲ್ ಹ್ಯಾಂಡ್ಲಿಂಗ್ ಸಲಕರಣೆ ಮೆಕ್ಯಾನಿಕ್ ಮತ್ತು ಆಪರೇಟರ್ 5
ವೆಲ್ಡರ್ 185
ಶೈತ್ಯೀಕರಣ ಮತ್ತು ಹವಾನಿಯಂತ್ರಣ 132
ವೈರ್‌ಮೆನ್ 54
Tech.Br. (ಫಿಟ್ಟರ್) 10
Tech.Br. (ವೆಲ್ಡರ್) 16
Tech.Br. (ವರ್ಣಚಿತ್ರಕಾರ) 12
Tech.Br. (ಬಡಗಿ) 3
Tech.Br. (ಕಪ್ಪು/ಸ್ಮಿತ್) 12
Tech.Br. (ರಿವೆಟರ್) 12
COPA 1
ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ 39
ಪ್ಲೇಟ್ ಫಿಟ್ಟರ್ 16
ಜನರಲ್ ಫಿಟ್ಟರ್ 7
ಸ್ಲಿಂಗರ್ 6
MWD ಫಿಟ್ಟರ್ 2
ಪ್ಲೇಟ್ ಫಿಟ್ಟರ್ 2
ಮೆಕ್ಯಾನಿಕ್ ಅಡ್ವಾನ್ಸ್ ಮೆಷಿನ್ ಟೂಲ್ ನಿರ್ವಹಣೆ 5
ಒಟ್ಟು 3093 ಹುದ್ದೆಗಳು

ಉದ್ಯೋಗ ಮಾಹಿತಿ: Post Office Recruitment 2023 – ಪೋಸ್ಟ್ ಆಫೀಸ್ ನೇಮಕಾತಿ 2023 – Apply Online for 1899 ಹುದ್ದೆಗಳು

ವಿದ್ಯಾರ್ಹತೆ / ಶೈಕ್ಷಣಿಕ ಅರ್ಹತೆ:

  • ಉತ್ತರ ರೈಲ್ವೆ (RRC Northern Railway) ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು SSC/ ಮೆಟ್ರಿಕ್ಯುಲೇಷನ್/ 10ನೇ ತರಗತಿ ಪರೀಕ್ಷೆ ಮತ್ತು ಐಟಿಐ ಅನ್ನು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಬೋರ್ಡಯಿಂದ ಪಾಸಾಗಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ನೇಮಕಾತಿಯ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.

ವಯೋಮಿತಿ / ವಯಸ್ಸಿನ ಮಿತಿ:

  • ಉತ್ತರ ರೈಲ್ವೆ (RRC Northern Railway) ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 11-ಜನವರಿ-2023 ಅಧಿಸೂಚನೆಯ ದಿನಾಂಕದಂತೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 24 ವರ್ಷಗಳಿಗಿಂತ ಹೆಚ್ಚಿರಬಾರದು.

ವಯೋಮಿತಿ ಸಡಿಲಿಕೆ ವಿವರ:

  • ಉತ್ತರ ರೈಲ್ವೆ (RRC Northern Railway) ಇಲಾಖೆ ನೇಮಕಾತಿಯ ಅಧಿಸೂಚನೆಯ ಪ್ರಕಾರ.
ವಿಷಯದ ಹೆಸರು ವಯೋಮಿತಿ ಸಡಿಲಿಕೆ
OBC ಅಭ್ಯರ್ಥಿಗಳಿಗೆ: 03 ವರ್ಷ
ಎಸ್.ಸಿ. / ಎಸ್.ಟಿ. ಅಭ್ಯರ್ಥಿಗಳಿಗೆ: 05 ವರ್ಷ
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: 10 ವರ್ಷ

ಸಂಬಳದ ವಿವರ:

  • ಉತ್ತರ ರೈಲ್ವೆ (RRC Northern Railway) ಇಲಾಖೆ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಸಂಬಳವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಉತ್ತರ ರೈಲ್ವೆ (RRC Northern Railway) ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ
  • ಅರ್ಜಿ ಶುಲ್ಕ ಕಟ್ಟುವ ವಿಧಾನ: ಆನ್’ಲೈನ್ ಮುಖಾಂತರ
ವಿಷಯದ ಹೆಸರು ಅರ್ಜಿ ಶುಲ್ಕ
ಉಳಿದ ಅಭ್ಯರ್ಥಿಗಳಿಗೆ: ರೂ. 100/-
ಎಸ್.ಸಿ. / ಎಸ್.ಟಿ / ಮಹಿಳಾ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ

ಉದ್ಯೋಗ ಮಾಹಿತಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನೇಮಕಾತಿ 2023 – CISF Head Constable Recruitment 2023 – Apply Online for 215 ಹುದ್ದೆಗಳು

ಆಯ್ಕೆ ಮಾಡುವಂತಹ ವಿಧಾನ:

  • ಉತ್ತರ ರೈಲ್ವೆ (RRC Northern Railway) ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ
  • ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಲಾಗುವದು ಹಾಗೂ ಸಂದರ್ಶನ ದ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ

ಅರ್ಜಿಯನ್ನು ಸಲ್ಲಿಸುವದು ಹೇಗೆ?:

  1. ಮೊದಲನೆಯದಾಗಿ, ಕೆಳಗಡೆ ಕೊಟ್ಟಿರತಕಂತ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಕೊಟ್ಟಿರತಕಂತ ಅಧಿಕೃತ ಅಧಿಸೂಚನೆಯನ್ನು ಸರಿಯಾದ ರೀತಿಯಲ್ಲಿ ಎಚ್ಚರಿಕೆಯಿಂದ ಓದಿ.
  3. ಕೆಳಗಡೆ ಕೊಟ್ಟಿರತಕಂತ ಆನ್‌ಲೈನ್‌ ಮತ್ತು ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವಕಿಂತ ಮೊದಲು, ನಿಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಕೊಟ್ಟಿರುವಂತಹ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
  5. ನಿಮ್ಮ ವರ್ಗಕ್ಕೆ (Caste) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಹಿಸಿದರೆ ಮಾತ್ರ)
  6. ಪೂರ್ಣಗೊಳಿಸಿದನಂತರ ತುಂಬಿದ ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
  7. ಅರ್ಜಿಯನ್ನು ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಬರೆದಿಟ್ಟುಕೊಳ್ಳಿ / ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-ಡಿಸೆಂಬರ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-ಜನವರಿ-2023

ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್: ಗ್ರೂಪ್ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರೂಪ್ ಲಿಂಕ್: ಟೆಲಿಗ್ರಾಂ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ವಿಶೇಷವಾಗಿ: ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಫಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ವಿಶೇಷವಾಗಿ:
Advice Kannada ವೆಬ್‌ಸೈಟ್‌ ನಲ್ಲಿ ಆನ್‌ಲೈನ್‌ Karnataka Job Alert, Karnataka Jobs Update, Free Job Alert, Central Govt Jobs, Private Jobs, Karnataka State Jobs, 10th Pass Jobs, 12th Pass Jobs, Jobs In Karnataka, Work From Home Jobs, Part Time Jobs, Full Time Jobs & Karnataka Govt Jobs ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ವೆಬ್‌ಸೈಟ್‌ ನಲ್ಲಿ ಕೊಡಲಾಗುವದು.

Leave a Comment