ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕಲಬುರಗಿ ನೇಮಕಾತಿ 2023 – DHFWS Kalaburagi Recruitment 2023 – Apply Online @ kalaburagi.nic.in – Advice Kannada

ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2023 – DHFWS Kalaburagi Recruitment 2023 – Apply Online for 71 ಹುದ್ದೆಗಳು @ kalaburagi.nic.in – Advice Kannada

DHFWS Kalaburagi Recruitment 2023: ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆಯ ಹುದ್ದೆಯಾದಂತ ಮೆಡಿಕಲ್ ಆಫೀಸರ್, ವೈದ್ಯಾಧಿಕಾರಿಗಳು & ಹಲವಾರು ಹುದ್ದೆಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಇಲಾಖೆಯಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. District Health and Family Welfare Society Kalaburagi (DHFWS) ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ www.kalaburagi.nic.in ಆಗಿದೆ. ಈ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ( DHFWS) ಇಲಾಖೆಮೆಡಿಕಲ್ ಆಫೀಸರ್, ವೈದ್ಯಾಧಿಕಾರಿಗಳು & ಹಲವಾರು ಹುದ್ದೆಗೆ 17 ಅಕ್ಟೋಬರ್ 2023 ರೊಳಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

District Health and Family Welfare Society Kalaburagi Recruitment 2023: ಖಾಲಿ ಇರುವ ಹೊಸ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಿದ್ಯಾರ್ಹತೆ ಏನ ಆಗಿರಬೇಕು, ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಎಷ್ಟಾಗಿರಬೇಕು, ಅರ್ಜಿ ಶುಲ್ಕದ ಮಾಹಿತಿ, ಸಂಬಳದ ವಿವರಗಳು, ಹುದ್ದೆಗೆ ಬೇಕಾದಂತ ಅಗತ್ಯ ದಾಖಾಲೆಗಳು, ಹುದ್ದೆಗೆ ಆಯ್ಕೆ ಮಾಡುವ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಹಾಗೆ ಅಧಿಕೃತ ನೋಟಿಫಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ಇಲಾಖೆ ಹೆಸರು: ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ: 71 ಹುದ್ದೆಗಳು
ಹುದ್ದೆಗಳ ಹೆಸರು: ಮೆಡಿಕಲ್ ಆಫೀಸರ್, ವೈದ್ಯಾಧಿಕಾರಿಗಳು & ಹಲವಾರು ಹುದ್ದೆಗಳು
ಕೆಲಸದ ಸ್ಥಳ: ಕಲಬುರಗಿ – ಕರ್ನಾಟಕ
ಉದ್ಯೋಗದ ವರ್ಗ: ಕರ್ನಾಟಕ ಸರ್ಕಾರಿ ಹುದ್ದೆಗಳು
ಸಂಬಳ: 14,000/- ರಿಂದ 1,30,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03-ಅಕ್ಟೋಬರ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-ಅಕ್ಟೋಬರ್-2023
ಅಧಿಕೃತ ವೆಬ್ಸೈಟ್ ಲಿಂಕ್: DHFWS

ಖಾಲಿ ಇರುವ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಗಳ ಹೆಸರು: ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು, ಮಕ್ಕಳ ತಜ್ಞ ವೈದ್ಯರು, ಅರಿವಳಿಕೆ ತಜ್ಞ ವೈದ್ಯರು, ಲ್ಯಾಬ್ ಟೆಕ್ನಿಷಿಯನ್ (NFDS), ಮೆಡಿಕಲ್ ಆಫೀಸರ್ (MBBS Doctors), ಮಕ್ಕಳ ಆರೋಗ್ಯ ಸಮಾಲೋಚಕರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆಯುಷ್ ವೈದ್ಯರು, RBSK ಆಯುಷ್ ಮಹಿಳಾ ವೈದ್ಯರು, ಸೀನಿಯರ್ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್(NTEP), ಟಿ.ಬಿ.ಹೆಚ್.ವಿ (NTEP), ಸೈಕಿಯಾಟ್ರಿಸ್ಟ್, ತಜ್ಞ ವೈದ್ಯರು (Physician), ವೈದ್ಯಾಧಿಕಾರಿಗಳು (NPCDCS), ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು (NPCDCS), ಆಪ್ತ ಸಮಾಲೋಚಕರು, ಮೋಬೈಲ್ ಐಸಿಟಿಸಿ ವಾಹನ ಚಾಲಕರು ಹುದ್ದೆಗಳು – ಒಟ್ಟು 71 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳು
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು 03
ಮಕ್ಕಳ ತಜ್ಞ ವೈದ್ಯರು 01
ಅರಿವಳಿಕೆ ತಜ್ಞ ವೈದ್ಯರು 08
ಲ್ಯಾಬ್ ಟೆಕ್ನಿಷಿಯನ್ (NFDS) 01
ಮೆಡಿಕಲ್ ಆಫೀಸರ್ (MBBS Doctors) 14
ಆರ್.ಎಂ.ಎನ್.ಸಿ.ಹೆಚ್+ಎ ಕೌನ್ಸೆಲರ್ 01
ಮಕ್ಕಳ ಆರೋಗ್ಯ ಸಮಾಲೋಚಕರು 01
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 05
ಆಯುಷ್ ವೈದ್ಯರು 06
RBSK ಆಯುಷ್ ಮಹಿಳಾ ವೈದ್ಯರು 02
ಸೀನಿಯರ್ ಮೆಡಿಕಲ್ ಆಫೀಸರ್ (NTEP) 01
ಮೆಡಿಕಲ್ ಆಫೀಸರ್(NTEP) 01
ಟಿ.ಬಿ.ಹೆಚ್.ವಿ (NTEP) 01
ಸೈಕಿಯಾಟ್ರಿಸ್ಟ್ 01
ತಜ್ಞ ವೈದ್ಯರು (Physician) 01
ವೈದ್ಯಾಧಿಕಾರಿಗಳು (NPCDCS) 15
ಶುಶ್ರೂಷಕರು 04
ಪ್ರಯೋಗಶಾಲಾ ತಂತ್ರಜ್ಞರು (NPCDCS) 03
ಆಪ್ತ ಸಮಾಲೋಚಕರು 01
ಮೋಬೈಲ್ ಐಸಿಟಿಸಿ ವಾಹನ ಚಾಲಕರು 01
ಒಟ್ಟು 71 ಹುದ್ದೆಗಳು

ಉದ್ಯೋಗ ಮಾಹಿತಿ: ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ 2023 – Gram Panchayat Recruitment 2023 – Apply Online for 23 ಹುದ್ದೆಗಳು

ವಯೋಮಿತಿ / ವಯಸ್ಸಿನ ಮಿತಿ:

  • ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ,
ಹುದ್ದೆಯ ಹೆಸರು ವಯಸ್ಸಿನ ಮಿತಿ
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು 45-60 ವರ್ಷ
ಮಕ್ಕಳ ತಜ್ಞ ವೈದ್ಯರು
ಅರಿವಳಿಕೆ ತಜ್ಞ ವೈದ್ಯರು
ಲ್ಯಾಬ್ ಟೆಕ್ನಿಷಿಯನ್ (NFDS) 40 ವರ್ಷ
ಮೆಡಿಕಲ್ ಆಫೀಸರ್ (MBBS Doctors) 45 ವರ್ಷ
ಆರ್.ಎಂ.ಎನ್.ಸಿ.ಹೆಚ್+ಎ ಕೌನ್ಸೆಲರ್ 35 ವರ್ಷ
ಮಕ್ಕಳ ಆರೋಗ್ಯ ಸಮಾಲೋಚಕರು 45 ವರ್ಷ
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 40 ವರ್ಷ
ಆಯುಷ್ ವೈದ್ಯರು 60 ವರ್ಷ
RBSK ಆಯುಷ್ ಮಹಿಳಾ ವೈದ್ಯರು 45 ವರ್ಷ
ಸೀನಿಯರ್ ಮೆಡಿಕಲ್ ಆಫೀಸರ್ (NTEP)
ಮೆಡಿಕಲ್ ಆಫೀಸರ್(NTEP)
ಟಿ.ಬಿ.ಹೆಚ್.ವಿ (NTEP)
ಸೈಕಿಯಾಟ್ರಿಸ್ಟ್
ತಜ್ಞ ವೈದ್ಯರು (Physician) 50 ವರ್ಷ
ವೈದ್ಯಾಧಿಕಾರಿಗಳು (NPCDCS)
ಶುಶ್ರೂಷಕರು 40 ವರ್ಷ
ಪ್ರಯೋಗಶಾಲಾ ತಂತ್ರಜ್ಞರು (NPCDCS)
ಆಪ್ತ ಸಮಾಲೋಚಕರು
ಮೋಬೈಲ್ ಐಸಿಟಿಸಿ ವಾಹನ ಚಾಲಕರು

ವಯೋಮಿತಿ ಸಡಿಲಿಕೆ ವಿವರ:

  • ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆಯ ನೇಮಕಾತಿಯ ನೋಟಿಫಿಕೇಷನ್ ಅನ್ನು ನೋಡಿ.

ವಿದ್ಯಾರ್ಹತೆ / ಶೈಕ್ಷಣಿಕ ಅರ್ಹತೆ:

  • ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ದ್ವಿತೀಯ ಪಿಯುಸಿ, ಪದವಿ, ಎಂ.ಬಿ.ಬಿ.ಎಸ್ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದಿರುವ ಯುನಿವರ್ಸಿಟಿ ಅಥವಾ ಬೋರ್ಡಯಿಂದ ಪಾಸಾಗಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ನೇಮಕಾತಿಯ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.
ಹುದ್ದೆಯ ಹೆಸರು ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು ಡಿಜಿಓ/ಡಿ.ಎ ಮಕ್ಕಳ ತಜ್ಞ ವೈದ್ಯರು
ಮಕ್ಕಳ ತಜ್ಞ ವೈದ್ಯರು ಡಿಎಂ ನಿಯೋನಟಾಲಜಿ, ಫೆಲೋಶಿಪ್ ಇನ್ ನಿಯೋನಟಾಲಜಿ, ಎಂ.ಡಿ ಪಿಡಿಯಾಟ್ರಿಕಸ್/ ಡಿ.ಎನ್.ಬಿ (ಮಕ್ಕಳ ಆರೋಗ್ಯ)/ ಡಿ.ಸಿ.ಹೆಚ್
ಅರಿವಳಿಕೆ ತಜ್ಞ ವೈದ್ಯರು ಡಿಎ/ ಡಿ.ಎನ್.ಬಿ/ ಎಂ.ಡಿ (ಅನಸ್ತೇಶಿಯಾ)
ಲ್ಯಾಬ್ ಟೆಕ್ನಿಷಿಯನ್ ಎಸ್.ಎಸ್.ಎಲ್.ಸಿ ಮತ್ತು ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಿಷಿಯನ್ ಅಥವಾ ಪಿಯುಸಿ ಮತ್ತು ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಿಷಿಯನ್
ಮೆಡಿಕಲ್ ಆಫೀಸರ್ (ಎಂ.ಬಿ.ಬಿ.ಎಸ್ ಡಾಕ್ಟರ್ಸ್) ಎಂ.ಬಿ.ಬಿ.ಎಸ್ ಪದವಿ ಜೊತೆಗೆ ಕೆ.ಎಂ.ಸಿ ನೊಂದಣಿ ಹೊಂದಿರಬೇಕು
ಮಕ್ಕಳ ಆರೋಗ್ಯ ಸಮಾಲೋಚಕರು ಸ್ನಾತಕ ಪದವಿ ಪೂರ್ಣಗೊಳಿಸಿರಬೇಕು
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕಿ.ಮ.ಆ ಸಹಾಯಕಿಯ ತರಬೇತಿಯನ್ನು ಪೂರ್ಣಗೊಳಿಸಿರಬೇಕು
ಆಯುಷ್ ವೈದ್ಯರು ಬಿಎಎಂಎಸ್/ಬಿ.ಹೆಚ್.ಎಂ.ಎಸ್/ಬಿ.ಎನ್.ವೈಯ್.ಎಸ್/ಬಿ..ಯು.ಎಂ.ಎಸ್/ ಸಿದ್ಧ ವೈದ್ಯ ಪದ್ಧತಿಯಲ್ಲಿ ಪದವಿ ಹೊಂದಿರಬೇಕು
RBSK ಆಯುಷ್ ಮಹಿಳಾ ವೈದ್ಯರು ಬಿ.ಎ.ಎಮ್.ಎಸ್ ಕಡ್ಡಾಯ ಹೌಸಮನ್ ಸಿಪ್ ಮುಗಿಸಿರಬೇಕು
ಸೀನಿಯರ್ ಮೆಡಿಕಲ್ ಆಫೀಸರ್ ಎಂ.ಬಿ.ಬಿ.ಎಸ್ ಪದವಿ ಪೂರ್ಣಗೊಳಿಸಿರಬೇಕು
ಟಿ.ಬಿ.ಹೆಚ್.ವಿ ಸೈನ್ಸ್ ಪದವಿ ಪೂರ್ಣಗೊಳಿಸಿರಬೇಕು
ಸೈಕಿಯಾಟ್ರಿಸ್ಟ್ ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಇನ್ ಸೈಕಿಯಾಟ್ರಿ ಅಥವಾ ಡಿ.ಎನ್.ಬಿ ಸೈಕಿಯಾಟ್ರಿ ಅಥವಾ ಡಿಪಿಎಂ
ತಜ್ಞ ವೈದ್ಯರು ಎಂ.ಬಿ.ಬಿ.ಎಸ್, ಎಂ.ಡಿ ಮುಗಿಸಿರಬೇಕು
ವೈದ್ಯಾಧಿಕಾರಿಗಳು ಎಂ.ಬಿ.ಬಿ.ಎಸ್ ಮುಗಿಸಿರಬೇಕು
ಶುಶ್ರೂಷಕರು ಜಿ.ಎನ್.ಎಂ ಮುಗಿಸಿರಬೇಕು
ಪ್ರಯೋಗಾಲಯ ತಂತ್ರಜ್ಞರು ಪಿಯುಸಿ ಜೊತೆಗೆ ಡಿ.ಎಂ.ಎಲ್.ಟಿ ಪೂರ್ಣಗೊಳಿಸಿರಬೇಕು
ಆಪ್ತ ಸಮಾಲೋಚಕರು ವಿಜ್ಞಾನ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು
ಮೋಬೈಲ್ ಐಸಿಟಿಸಿ ವಾಹನ ಚಾಲಕರು 10ನೇ ತರಗತಿ ಜೊತೆಗೆ ವಾಹನ ಚಾಲನಾ ಪರವಾನಗಿ ಹೊಂದಿರಬೇಕು

ಸಂಬಳದ ವಿವರ:

  • ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ
ಹುದ್ದೆಯ ಹೆಸರು ಸಂಬಳ (ಪ್ರತಿ ತಿಂಗಳಿಗೆ)
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು 1,30,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಮಕ್ಕಳ ತಜ್ಞ ವೈದ್ಯರು
ಅರಿವಳಿಕೆ ತಜ್ಞ ವೈದ್ಯರು
ಲ್ಯಾಬ್ ಟೆಕ್ನಿಷಿಯನ್ (NFDS) 16,100/- ರೂಪಾಯಿಗಳು ಪ್ರತಿ ತಿಂಗಳಿಗೆ
ಮೆಡಿಕಲ್ ಆಫೀಸರ್ (MBBS Doctors) 45,000/- ರಿಂದ 50,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಆರ್.ಎಂ.ಎನ್.ಸಿ.ಹೆಚ್+ಎ ಕೌನ್ಸೆಲರ್ 14,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಮಕ್ಕಳ ಆರೋಗ್ಯ ಸಮಾಲೋಚಕರು 15,939/- ರೂಪಾಯಿಗಳು ಪ್ರತಿ ತಿಂಗಳಿಗೆ
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 11,500/- ರೂಪಾಯಿಗಳು ಪ್ರತಿ ತಿಂಗಳಿಗೆ
ಆಯುಷ್ ವೈದ್ಯರು 46,895/- ರೂಪಾಯಿಗಳು ಪ್ರತಿ ತಿಂಗಳಿಗೆ
RBSK ಆಯುಷ್ ಮಹಿಳಾ ವೈದ್ಯರು
ಸೀನಿಯರ್ ಮೆಡಿಕಲ್ ಆಫೀಸರ್ 47,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಮೆಡಿಕಲ್ ಆಫೀಸರ್(NTEP) 45,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಟಿ.ಬಿ.ಹೆಚ್.ವಿ (NTEP) 17,850/- ರೂಪಾಯಿಗಳು ಪ್ರತಿ ತಿಂಗಳಿಗೆ
ಸೈಕಿಯಾಟ್ರಿಸ್ಟ್ 1,10,000/- ರೂಪಾಯಿಗಳು ಪ್ರತಿ ತಿಂಗಳಿಗೆ
ತಜ್ಞ ವೈದ್ಯರು (Physician)
ವೈದ್ಯಾಧಿಕಾರಿಗಳು (NPCDCS) 46,200/- ರೂಪಾಯಿಗಳು ಪ್ರತಿ ತಿಂಗಳಿಗೆ
ಶುಶ್ರೂಷಕರು 13,225/- ರಿಂದ 14,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಪ್ರಯೋಗಶಾಲಾ ತಂತ್ರಜ್ಞರು (NPCDCS) 16,150/- ರೂಪಾಯಿಗಳು ಪ್ರತಿ ತಿಂಗಳಿಗೆ
ಆಪ್ತ ಸಮಾಲೋಚಕರು 15,939/- ರೂಪಾಯಿಗಳು ಪ್ರತಿ ತಿಂಗಳಿಗೆ
ಮೋಬೈಲ್ ಐಸಿಟಿಸಿ ವಾಹನ ಚಾಲಕರು 18,000/- ರೂಪಾಯಿಗಳು ಪ್ರತಿ ತಿಂಗಳಿಗೆ

ಅರ್ಜಿ ಶುಲ್ಕ:

  • ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ
  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಉದ್ಯೋಗ ಮಾಹಿತಿ: ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ 2023 – Kalaburagi District Gram Panchayat Recruitment 2023 – Apply Online for 186 ಹುದ್ದೆಗಳು

ಆಯ್ಕೆ ಮಾಡುವಂತಹ ವಿಧಾನ:

  • ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ
  • ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವದು ಹೇಗೆ?:

  1. ಮೊದಲನೆಯದಾಗಿ, ಕೆಳಗಡೆ ಕೊಟ್ಟಿರತಕಂತ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಕೊಟ್ಟಿರತಕಂತ ಅಧಿಕೃತ ಅಧಿಸೂಚನೆಯನ್ನು ಸರಿಯಾದ ರೀತಿಯಲ್ಲಿ ಎಚ್ಚರಿಕೆಯಿಂದ ಓದಿ.
  3. ಕೆಳಗಡೆ ಕೊಟ್ಟಿರತಕಂತ ಆನ್‌ಲೈನ್‌ ಮತ್ತು ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವಕಿಂತ ಮೊದಲು, ನಿಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಕೊಟ್ಟಿರುವಂತಹ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
  5. ನಿಮ್ಮ ವರ್ಗಕ್ಕೆ (Caste) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಹಿಸಿದರೆ ಮಾತ್ರ)
  6. ಪೂರ್ಣಗೊಳಿಸಿದನಂತರ ತುಂಬಿದ ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
  7. ಅರ್ಜಿಯನ್ನು ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಬರೆದಿಟ್ಟುಕೊಳ್ಳಿ / ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03-ಅಕ್ಟೋಬರ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-ಅಕ್ಟೋಬರ್-2023

ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್: ಗ್ರೂಪ್ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರೂಪ್ ಲಿಂಕ್: ಟೆಲಿಗ್ರಾಂ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ವಿಶೇಷವಾಗಿ: ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಫಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ವಿಶೇಷವಾಗಿ:
Advice Kannada ವೆಬ್‌ಸೈಟ್‌ ನಲ್ಲಿ ಆನ್‌ಲೈನ್‌ Karnataka Job Alert, Karnataka Jobs Update, Free Job Alert, Central Govt Jobs, Private Jobs, Karnataka State Jobs, 10th Pass Jobs, 12th Pass Jobs, Jobs In Karnataka, Work From Home Jobs, Part Time Jobs, Full Time Jobs & Karnataka Govt Jobs ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ವೆಬ್‌ಸೈಟ್‌ ನಲ್ಲಿ ಕೊಡಲಾಗುವದು.

Leave a Comment