ಆದಾಯ ತೆರಿಗೆ ಇಲಾಖೆ ನೇಮಕಾತಿ 2024 – Income Tax Department Recruitment 2024 – Apply Online @ incometaxindia.gov.in – Advice Kannada

ಆದಾಯ ತೆರಿಗೆ ಇಲಾಖೆ ನೇಮಕಾತಿ 2024 – Income Tax Department Recruitment 2024 – Apply Online for 291 ಹುದ್ದೆಗಳು @ incometaxindia.gov.in – Advice Kannada

Income Tax Department Recruitment 2024: ಆದಾಯ ತೆರಿಗೆ ಇಲಾಖೆಯ ಹುದ್ದೆಯಾದಂತ ಸ್ಟೆನೋಗ್ರಾಫರ್, ಟ್ಯಾಕ್ಸ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಕ್ಯಾಂಟೀನ್ ಅಟೆಂಡೆಂಟ್ ಹಾಗೂ ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ ಹುದ್ದೆಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. Income Tax Department, Ministry of Finance, Government of India ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ www.incometaxindia.gov.in ಆಗಿದೆ. ಈ ಆದಾಯ ತೆರಿಗೆ ಇಲಾಖೆಸ್ಟೆನೋಗ್ರಾಫರ್, ಟ್ಯಾಕ್ಸ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಕ್ಯಾಂಟೀನ್ ಅಟೆಂಡೆಂಟ್ ಹಾಗೂ ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ ಹುದ್ದೆಗೆ 19 ಜನವರಿ 2024 ರೊಳಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ಆದಾಯ ತೆರಿಗೆ ಇಲಾಖೆ ನೇಮಕಾತಿ 2024: ಖಾಲಿ ಇರುವ ಹೊಸ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಿದ್ಯಾರ್ಹತೆ ಏನ ಆಗಿರಬೇಕು, ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಎಷ್ಟಾಗಿರಬೇಕು, ಅರ್ಜಿ ಶುಲ್ಕದ ಮಾಹಿತಿ, ಸಂಬಳದ ವಿವರಗಳು, ಹುದ್ದೆಗೆ ಬೇಕಾದಂತ ಅಗತ್ಯ ದಾಖಾಲೆಗಳು, ಹುದ್ದೆಗೆ ಆಯ್ಕೆ ಮಾಡುವ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಹಾಗೆ ಅಧಿಕೃತ ನೋಟಿಫಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ಇಲಾಖೆ ಹೆಸರು: ಆದಾಯ ತೆರಿಗೆ ಇಲಾಖೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ: 291 ಹುದ್ದೆಗಳು
ಹುದ್ದೆಗಳ ಹೆಸರು: ಸ್ಟೆನೋಗ್ರಾಫರ್, ಟ್ಯಾಕ್ಸ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಕ್ಯಾಂಟೀನ್ ಅಟೆಂಡೆಂಟ್ ಹಾಗೂ ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ ಹುದ್ದೆಗಳು
ಕೆಲಸದ ಸ್ಥಳ: ಭಾರತದಾದ್ಯಂತ
ಉದ್ಯೋಗದ ವರ್ಗ: ಕೇಂದ್ರ ಸರ್ಕಾರಿ ಹುದ್ದೆಗಳು
ಸಂಬಳ: 25,500/- ರಿಂದ 56,900\- ರೂಪಾಯಿಗಳು ಪ್ರತಿ ತಿಂಗಳಿಗೆ
(ಹುದ್ದೆಗಳಿಗೆ ಅನುಗುಣವಾಗಿ ಸಂಬಳ ನಿಗದಿಪಡಿಸಲಾಗುತ್ತದೆ)
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-ಡಿಸೆಂಬರ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-ಜನವರಿ-2024
ಅಧಿಕೃತ ವೆಬ್ಸೈಟ್ ಲಿಂಕ್: Income Tax Department

ಖಾಲಿ ಇರುವ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಗಳ ಹೆಸರು: ಸ್ಟೆನೋಗ್ರಾಫರ್, ಟ್ಯಾಕ್ಸ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಕ್ಯಾಂಟೀನ್ ಅಟೆಂಡೆಂಟ್ ಹಾಗೂ ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ ಹುದ್ದೆಗಳು – ಒಟ್ಟು 291 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳು
ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ (ITI) 14
ಸ್ಟೆನೋಗ್ರಾಫರ್ ಗ್ರೇಡ್-II (Steno) 18
ಟ್ಯಾಕ್ಸ್ ಅಸಿಸ್ಟೆಂಟ್ (TA) 119
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) 137
ಕ್ಯಾಂಟೀನ್ ಅಟೆಂಡೆಂಟ್ (CA) 03
ಒಟ್ಟು 291 ಹುದ್ದೆಗಳು

ಉದ್ಯೋಗ ಮಾಹಿತಿ: ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ 2024 – Vijayanagara District Gram Panchayat Recruitment 2024 – Apply Online for 22 ಹುದ್ದೆಗಳು

ವಯೋಮಿತಿ / ವಯಸ್ಸಿನ ಮಿತಿ:

  • ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಅಧಿಸೂಚನೆಯ ದಿನಾಂಕದಂತೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷಗಳಿಗಿಂತ ಹೆಚ್ಚಿರಬಾರದು.
ಹುದ್ದೆಯ ಹೆಸರು ವಯಸ್ಸಿನ ಮಿತಿ
ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ (ITI) ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು
ಸ್ಟೆನೋಗ್ರಾಫರ್ ಗ್ರೇಡ್-II (Steno) ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 27 ವರ್ಷ ಮೀರಿರಬಾರದು
ಟ್ಯಾಕ್ಸ್ ಅಸಿಸ್ಟೆಂಟ್ (TA)
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು
ಕ್ಯಾಂಟೀನ್ ಅಟೆಂಡೆಂಟ್ (CA)

ವಯೋಮಿತಿ ಸಡಿಲಿಕೆ ವಿವರ:

  • ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ವಿಷಯದ ಹೆಸರು ವಯೋಮಿತಿ ಸಡಿಲಿಕೆ
ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ: 05 ವರ್ಷ
ಎಸ್.ಸಿ. / ಎಸ್.ಟಿ. ಅಭ್ಯರ್ಥಿಗಳಿಗೆ: 10 ವರ್ಷ

ವಿದ್ಯಾರ್ಹತೆ / ಶೈಕ್ಷಣಿಕ ಅರ್ಹತೆ:

  • ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಯಾವುದೇ ಡಿಗ್ರಿ ಅಥವಾ ಪೋಸ್ಟ್ ಗ್ರಾಜುಯೇಷನ್ ಅನ್ನು ಮಾನ್ಯತೆ ಪಡೆದಿರುವ ಯುನಿವರ್ಸಿಟಿ ಅಥವಾ ಬೋರ್ಡಯಿಂದ ಪಾಸಾಗಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ನೇಮಕಾತಿಯ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.
ಹುದ್ದೆಯ ಹೆಸರು ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ
ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ (ITI) ಯಾವುದೇ ಡಿಗ್ರಿ ಪೂರ್ಣಗೊಳಿಸಿರಬೇಕು
ಸ್ಟೆನೋಗ್ರಾಫರ್ ಗ್ರೇಡ್-II (Steno) 12ನೇ ತರಗತಿ ಪೂರ್ಣಗೊಳಿಸಿರಬೇಕು
ಟ್ಯಾಕ್ಸ್ ಅಸಿಸ್ಟೆಂಟ್ (TA) ಯಾವುದೇ ಡಿಗ್ರಿ ಪೂರ್ಣಗೊಳಿಸಿರಬೇಕು
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) 10ನೇ ತರಗತಿ ಪೂರ್ಣಗೊಳಿಸಿರಬೇಕು
ಕ್ಯಾಂಟೀನ್ ಅಟೆಂಡೆಂಟ್ (CA)

ಸಂಬಳದ ವಿವರ:

  • ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ಹುದ್ದೆಯ ಹೆಸರು ಸಂಬಳ (ಪ್ರತಿ ತಿಂಗಳಿಗೆ)
ಇನ್ಕಮ್-ಟ್ಯಾಕ್ಸ್ ಇನ್ಸ್’ಪೆಕ್ಟರ್ (ITI) 44,900/- ರಿಂದ 1,42,400/- ರೂಪಾಯಿಗಳು ಪ್ರತಿ ತಿಂಗಳಿಗೆ
ಸ್ಟೆನೋಗ್ರಾಫರ್ ಗ್ರೇಡ್-II (Steno) 25,500/- ರಿಂದ 81,100/- ರೂಪಾಯಿಗಳು ಪ್ರತಿ ತಿಂಗಳಿಗೆ
ಟ್ಯಾಕ್ಸ್ ಅಸಿಸ್ಟೆಂಟ್ (TA)
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) 18,000/- ರಿಂದ 56,900/- ರೂಪಾಯಿಗಳು ಪ್ರತಿ ತಿಂಗಳಿಗೆ
ಕ್ಯಾಂಟೀನ್ ಅಟೆಂಡೆಂಟ್ (CA)

ಅರ್ಜಿ ಶುಲ್ಕ:

  • ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ
  • ಅರ್ಜಿ ಶುಲ್ಕ ಕಟ್ಟುವ ವಿಧಾನ: ಆನ್’ಲೈನ್ ಮುಖಾಂತರ
ವಿಷಯದ ಹೆಸರು ಅರ್ಜಿ ಶುಲ್ಕ
ಎಲ್ಲಾ ಅಭ್ಯರ್ಥಿಗಳಿಗೆ: ರೂ. 200/-

ಉದ್ಯೋಗ ಮಾಹಿತಿ: ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2024 – Chikkaballapur District Court Recruitment 2024 – Apply Online for 45 ಹುದ್ದೆಗಳು

ಆಯ್ಕೆ ಮಾಡುವಂತಹ ವಿಧಾನ:

  • ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ
  • ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ / ಸಂದರ್ಶನ ದ ಮೂಲಕ

ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

  • ಆದಾಯ ತೆರಿಗೆ ಇಲಾಖೆ ನೇಮಕಾತಿಅಧಿಸೂಚನೆಯ ಪ್ರಕಾರ
  • 10ನೇ ತರಗತಿ ಅಂಕಪಟ್ಟಿ, 12ನೇ ತರಗತಿ ಅಂಕಪಟ್ಟಿ, ಡಿಗ್ರಿ ಅಂಕಪಟ್ಟಿ ಜನ್ಮ ದಿನಾಂಕದ ದಾಖಲೆ, ಕಂಪ್ಯೂಟರ್ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಂಗವೈಕಲ್ಯ ಪ್ರಮಾಣಪತ್ರ (ಅಂಗವಿಕಲ ಇದ್ದರೆ ಮಾತ್ರ)

ಅರ್ಜಿಯನ್ನು ಸಲ್ಲಿಸುವದು ಹೇಗೆ?:

  1. ಮೊದಲನೆಯದಾಗಿ, ಕೆಳಗಡೆ ಕೊಟ್ಟಿರತಕಂತ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಕೊಟ್ಟಿರತಕಂತ ಅಧಿಕೃತ ಅಧಿಸೂಚನೆಯನ್ನು ಸರಿಯಾದ ರೀತಿಯಲ್ಲಿ ಎಚ್ಚರಿಕೆಯಿಂದ ಓದಿ.
  3. ಕೆಳಗಡೆ ಕೊಟ್ಟಿರತಕಂತ ಆನ್‌ಲೈನ್‌ ಮತ್ತು ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವಕಿಂತ ಮೊದಲು, ನಿಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಕೊಟ್ಟಿರುವಂತಹ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
  5. ನಿಮ್ಮ ವರ್ಗಕ್ಕೆ (Caste) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಹಿಸಿದರೆ ಮಾತ್ರ)
  6. ಪೂರ್ಣಗೊಳಿಸಿದನಂತರ ತುಂಬಿದ ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
  7. ಅರ್ಜಿಯನ್ನು ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಬರೆದಿಟ್ಟುಕೊಳ್ಳಿ / ಪ್ರಿಂಟ್ ತೆಗೆದಿಟ್ಟುಕೊಳ್ಳಿ..

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-ಡಿಸೆಂಬರ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-ಜನವರಿ-2024

ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್: ಗ್ರೂಪ್ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರೂಪ್ ಲಿಂಕ್: ಟೆಲಿಗ್ರಾಂ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ವಿಶೇಷವಾಗಿ: ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಫಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ವಿಶೇಷವಾಗಿ:
Advice Kannada ವೆಬ್‌ಸೈಟ್‌ ನಲ್ಲಿ ಆನ್‌ಲೈನ್‌ Karnataka Job Alert, Karnataka Jobs Update, Free Job Alert, Central Govt Jobs, Private Jobs, Karnataka State Jobs, 10th Pass Jobs, 12th Pass Jobs, Jobs In Karnataka, Work From Home Jobs, Part Time Jobs, Full Time Jobs & Karnataka Govt Jobs ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ವೆಬ್‌ಸೈಟ್‌ ನಲ್ಲಿ ಕೊಡಲಾಗುವದು.

Leave a Comment