ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೇಮಕಾತಿ 2023 – FDA, SDA Recruitment 2023 – KSOU Recruitment 2023 – Apply Online @ ksoumysuru.ac.in – Advice Kannada

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೇಮಕಾತಿ 2023 – FDA, SDA Recruitment 2023 – KSOU Recruitment 2023 – Apply Online for 32 ಹುದ್ದೆಗಳು @ ksoumysuru.ac.in – Advice Kannada

Karnataka State Open University Recruitment 2023 – KSOU Recruitment 2023: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ (KSOU) ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಯಾದಂತ ಪ್ರಥಮ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ ಮತ್ತು ಸಹಾಯಕ, ವಾಹನ ಚಾಲಕ, ಎಲೆಕ್ಟ್ರಿಷಿಯನ್, ಪ್ಲಂಬರ್, ಪರಿಚಾರಕ, ಗ್ಯಾಂಗ್ ಮೆನ್, ಸೇವಕ, ಸ್ವೀಪರ್, ಹೆಲ್ಪರ್ ಹುದ್ದೆಗಳನ್ನು ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಇಲಾಖೆಯಲ್ಲಿ ಸರ್ಕಾರಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. Karnataka State Open University (KSOU) ಯ ಅಧಿಕೃತ ವೆಬ್ಸೈಟ್ ಲಿಂಕ್ ksoumysuru.ac.in ಆಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೇಮಕಾತಿಯ (KSOU) ಪ್ರಥಮ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ ಮತ್ತು ಸಹಾಯಕ, ವಾಹನ ಚಾಲಕ, ಎಲೆಕ್ಟ್ರಿಷಿಯನ್, ಪ್ಲಂಬರ್, ಪರಿಚಾರಕ, ಗ್ಯಾಂಗ್ ಮೆನ್, ಸೇವಕ, ಸ್ವೀಪರ್, ಹೆಲ್ಪರ್ ಹುದ್ದೆಗೆ 30 ಸೆಪ್ಟೆಂಬರ್ 2023 ರೊಳಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

FDA, SDA Recruitment 2023 | Karnataka State Open University Recruitment 2023 (KSOU): ಖಾಲಿ ಇರುವ ಹೊಸ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಿದ್ಯಾರ್ಹತೆ ಏನ ಆಗಿರಬೇಕು, ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಎಷ್ಟಾಗಿರಬೇಕು, ಅರ್ಜಿ ಶುಲ್ಕದ ಮಾಹಿತಿ, ಸಂಬಳದ ವಿವರಗಳು, ಹುದ್ದೆಗೆ ಬೇಕಾದಂತ ಅಗತ್ಯ ದಾಖಾಲೆಗಳು, ಹುದ್ದೆಗೆ ಆಯ್ಕೆ ಮಾಡುವ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಹಾಗೆ ಅಧಿಕೃತ ನೋಟಿಫಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ಇಲಾಖೆ ಹೆಸರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU)
ಖಾಲಿ ಇರುವ ಹುದ್ದೆಗಳ ಸಂಖ್ಯೆ: 32 ಹುದ್ದೆಗಳು
ಹುದ್ದೆಗಳ ಹೆಸರು: ಪ್ರಥಮ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ ಮತ್ತು ಸಹಾಯಕ, ವಾಹನ ಚಾಲಕ, ಎಲೆಕ್ಟ್ರಿಷಿಯನ್, ಪ್ಲಂಬರ್, ಪರಿಚಾರಕ, ಗ್ಯಾಂಗ್ ಮೆನ್, ಸೇವಕ, ಸ್ವೀಪರ್, ಹೆಲ್ಪರ್ ಹುದ್ದೆಗಳು
ಕೆಲಸದ ಸ್ಥಳ: ಮೈಸೂರು – ಕರ್ನಾಟಕ
ಉದ್ಯೋಗದ ವರ್ಗ: ಕರ್ನಾಟಕ ಸರ್ಕಾರಿ ಉದ್ಯೋಗಗಳು
ಸಂಬಳ: 17,000/- ರಿಂದ 58,250/- ರೂಪಾಯಿಗಳು ಪ್ರತಿ ತಿಂಗಳಿಗೆ (ಹುದ್ದೆಗಳಿಗೆ ಅನುಗುಣವಾಗಿ ಸಂಬಳ ಇರುತ್ತದೆ)
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-ಆಗಸ್ಟ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ಸೆಪ್ಟೆಂಬರ್-2023
ಅಧಿಕೃತ ವೆಬ್ಸೈಟ್ ಲಿಂಕ್: KSOU

ಖಾಲಿ ಇರುವ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಗಳ ಹೆಸರು: ಪ್ರಥಮ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ ಮತ್ತು ಸಹಾಯಕ, ವಾಹನ ಚಾಲಕ, ಎಲೆಕ್ಟ್ರಿಷಿಯನ್, ಪ್ಲಂಬರ್, ಪರಿಚಾರಕ, ಗ್ಯಾಂಗ್ ಮೆನ್, ಸೇವಕ, ಸ್ವೀಪರ್, ಹೆಲ್ಪರ್ ಹುದ್ದೆಗಳು – ಒಟ್ಟು 32 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳು
ಪ್ರಥಮ ದರ್ಜೆ ಸಹಾಯಕ 04
ಡೇಟಾ ಎಂಟ್ರಿ ಆಪರೇಟರ್ 05
ದ್ವಿತೀಯ ದರ್ಜೆ ಸಹಾಯಕ 08
ಬೆರಳಚ್ಚುಗಾರ ಮತ್ತು ಸಹಾಯಕ 01
ವಾಹನ ಚಾಲಕ 01
ಎಲೆಕ್ಟ್ರಿಷಿಯನ್ 01
ಪ್ಲಂಬರ್ 01
ಪರಿಚಾರಕ 02
ಗ್ಯಾಂಗ್ ಮೆನ್ 01
ಸೇವಕ 05
ಸ್ವೀಪರ್ 02
ಹೆಲ್ಪರ್ 01
ಒಟ್ಟು 32 ಹುದ್ದೆಗಳು

ಉದ್ಯೋಗ ಮಾಹಿತಿ: ಮೆಸ್ಕಾಂ ನೇಮಕಾತಿ 2023 – MESCOM Recruitment 2023 – Apply Online for 200 ಹುದ್ದೆಗಳು

ವಯೋಮಿತಿ / ವಯಸ್ಸಿನ ಮಿತಿ:

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಅಧಿಸೂಚನೆಯ ದಿನಾಂಕದಂತೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷಗಳಿಗಿಂತ ಹೆಚ್ಚಿರಬಾರದು.
ಹುದ್ದೆಯ ಹೆಸರು ವಯಸ್ಸಿನ ಮಿತಿ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 38 ವರ್ಷ
ಎಸ್.ಸಿ. / ಎಸ್.ಟಿ. / ಪ್ರವರ್ಗ-1 ಅಭ್ಯರ್ಥಿಗಳಿಗೆ: ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ

ವಯೋಮಿತಿ ಸಡಿಲಿಕೆ ವಿವರ:

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ನೇಮಕಾತಿಯ ನೋಟಿಫಿಕೇಷನ್ ಅನ್ನು ನೋಡಿ.
ವಿಷಯದ ಹೆಸರು ವಯೋಮಿತಿ ಸಡಿಲಿಕೆ
OBC ಅಭ್ಯರ್ಥಿಗಳಿಗೆ : 03 ವರ್ಷ
SC/ST ಪ್ರವರ್ಗ-1 ಅಭ್ಯರ್ಥಿಗಳಿಗೆ: 05 ವರ್ಷ

ವಿದ್ಯಾರ್ಹತೆ / ಶೈಕ್ಷಣಿಕ ಅರ್ಹತೆ:

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು 7ನೇ ತರಗತಿ/ಎಸ್.ಎಸ್.ಎಲ್.ಸಿ/ಪಿಯುಸಿ/ಸ್ನಾತಕೋತ್ತರ ಪದವಿ ಅನ್ನು ಮಾನ್ಯತೆ ಪಡೆದಿರುವ ಬೋರ್ಡಯಿಂದ ಪಾಸಾಗಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ನೇಮಕಾತಿಯ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.
ಹುದ್ದೆಯ ಹೆಸರು ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ
ಪ್ರಥಮ ದರ್ಜೆ ಸಹಾಯಕ ಪದವಿ ಪಾಸಾಗಿರಬೇಕು
ಡೇಟಾ ಎಂಟ್ರಿ ಆಪರೇಟರ್ 12ನೇ ತರಗತಿ, ಪದವಿ ಪಾಸಾಗಿರಬೇಕು
ದ್ವಿತೀಯ ದರ್ಜೆ ಸಹಾಯಕ
ಬೆರಳಚ್ಚುಗಾರ ಮತ್ತು ಸಹಾಯಕ
ವಾಹನ ಚಾಲಕ 10ನೇ ತರಗತಿ ಪಾಸಾಗಿರಬೇಕು
ಎಲೆಕ್ಟ್ರಿಷಿಯನ್ 10ನೇ ತರಗತಿ, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಐಟಿಐ ಪಾಸಾಗಿರಬೇಕು
ಪ್ಲಂಬರ್ 7ನೇ ತರಗತಿ, 10ನೇ ತರಗತಿ ಪಾಸಾಗಿರಬೇಕು
ಪರಿಚಾರಕ 10ನೇ ತರಗತಿ ಪಾಸಾಗಿರಬೇಕು
ಗ್ಯಾಂಗ್ ಮೆನ್ 7ನೇ ತರಗತಿ, 10ನೇ ತರಗತಿ ಪಾಸಾಗಿರಬೇಕು
ಸೇವಕ 7ನೇ ತರಗತಿ ಪಾಸಾಗಿರಬೇಕು
ಸ್ವೀಪರ್
ಹೆಲ್ಪರ್

ವಾಹನ ಚಾಲಕ: ಅಭ್ಯರ್ಥಿಗಳು ವಾಹನ ಚಾಲನೆಯಲ್ಲಿ ಕನಿಷ್ಠ 03 ವರ್ಷಗಳ ಅನುಭವವನ್ನು ಹೊಂದಿರಬೇಕು.

ಪ್ಲಂಬರ್: ಅಭ್ಯರ್ಥಿಗಳು SSLC ಪಾಸ್ ಜೊತೆಗೆ ಪ್ಲಂಬಿಂಗ್ ಮತ್ತು ಸಿವಿಲ್ ವರ್ಕ್ಸ್ ಮ್ಯಾನೇಜ್ಮೆಂಟ್ನಲ್ಲಿ ಕನಿಷ್ಠ 02 ವರ್ಷಗಳ ಅನುಭವವನ್ನು ಹೊಂದಿರಬೇಕು

ಸಂಬಳದ ವಿವರ:

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ನೇಮಕಾತಿ ಅಧಿಸೂಚನೆಯ ಪ್ರಕಾರ
ಹುದ್ದೆಯ ಹೆಸರು ಸಂಬಳ (ಪ್ರತಿ ತಿಂಗಳಿಗೆ)
ಪ್ರಥಮ ದರ್ಜೆ ಸಹಾಯಕ 30,350/- ರಿಂದ 58,250/- ರೂಪಾಯಿಗಳು ಪ್ರತಿ ತಿಂಗಳಿಗೆ
ಡೇಟಾ ಎಂಟ್ರಿ ಆಪರೇಟರ್ 27,650/- ರಿಂದ 52,650/- ರೂಪಾಯಿಗಳು ಪ್ರತಿ ತಿಂಗಳಿಗೆ
ದ್ವಿತೀಯ ದರ್ಜೆ ಸಹಾಯಕ 21,400/- ರಿಂದ 42,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಬೆರಳಚ್ಚುಗಾರ ಮತ್ತು ಸಹಾಯಕ
ವಾಹನ ಚಾಲಕ
ಎಲೆಕ್ಟ್ರಿಷಿಯನ್
ಪ್ಲಂಬರ್
ಪರಿಚಾರಕ 19,950/- ರಿಂದ 37,900/- ರೂಪಾಯಿಗಳು ಪ್ರತಿ ತಿಂಗಳಿಗೆ
ಗ್ಯಾಂಗ್ ಮೆನ್ 18,600/- ರಿಂದ 32,600/- ರೂಪಾಯಿಗಳು ಪ್ರತಿ ತಿಂಗಳಿಗೆ
ಸೇವಕ 17,000/- ರಿಂದ 28,950/- ರೂಪಾಯಿಗಳು ಪ್ರತಿ ತಿಂಗಳಿಗೆ
ಸ್ವೀಪರ್
ಹೆಲ್ಪರ್

ಅರ್ಜಿ ಶುಲ್ಕ:

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ನೇಮಕಾತಿ ಅಧಿಸೂಚನೆಯ ಪ್ರಕಾರ
  • ಅರ್ಜಿ ಶುಲ್ಕ ಕಟ್ಟುವ ವಿಧಾನ: ಆನ್’ಲೈನ್ ಮುಖಾಂತರ ಅರ್ಜಿ ನಮೂನೆ ಪಡೆದು ಅರ್ಜಿ ನಮೂನೆ ಪಡೆದು ಅಂಚೆ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕು
ವಿಷಯದ ಹೆಸರು ಅರ್ಜಿ ಶುಲ್ಕ
ಸಾಮಾನ್ಯ ವರ್ಗ/ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ರೂ. 1000
ಎಸ್.ಸಿ. / ಎಸ್.ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 500

ಉದ್ಯೋಗ ಮಾಹಿತಿ: ಕರ್ನಾಟಕ ಬ್ಯಾಂಕ್ ನೇಮಕಾತಿ 2023 – Karnataka Bank Recruitment 2023 – Apply Online

ಆಯ್ಕೆ ಮಾಡುವಂತಹ ವಿಧಾನ:

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ನೇಮಕಾತಿ ಅಧಿಸೂಚನೆಯ ಪ್ರಕಾರ
  • ಸ್ಪರ್ಧಾತ್ಮಕ ಪರೀಕ್ಷೆ / ಸಂದರ್ಶನ

ಅರ್ಜಿಯನ್ನು ಸಲ್ಲಿಸುವದು ಹೇಗೆ?:

  1. ಮೊದಲನೆಯದಾಗಿ, ಕೆಳಗಡೆ ಕೊಟ್ಟಿರತಕಂತ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಕೊಟ್ಟಿರತಕಂತ ಅಧಿಕೃತ ಅಧಿಸೂಚನೆಯನ್ನು ಸರಿಯಾದ ರೀತಿಯಲ್ಲಿ ಎಚ್ಚರಿಕೆಯಿಂದ ಓದಿ.
  3. ಕೆಳಗಡೆ ಕೊಟ್ಟಿರತಕಂತ ಆನ್‌ಲೈನ್‌ ಮತ್ತು ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವಕಿಂತ ಮೊದಲು, ನಿಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಕೊಟ್ಟಿರುವಂತಹ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
  5. ನಿಮ್ಮ ವರ್ಗಕ್ಕೆ (Caste) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಹಿಸಿದರೆ ಮಾತ್ರ)
  6. ಪೂರ್ಣಗೊಳಿಸಿದನಂತರ ತುಂಬಿದ ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
  7. ಅರ್ಜಿಯನ್ನು ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಬರೆದಿಟ್ಟುಕೊಳ್ಳಿ / ಪ್ರಿಂಟ್ ತೆಗೆದಿಟ್ಟುಕೊಳ್ಳಿ.
  8. ಕೊನೆಯದಾಗಿ, ಅಂಚೆ ಕಚೇರಿಯಲ್ಲಿ ಹೋಗಿ ಕೆಳಗಡೆ ನೀಡಲಾದ ವಿಳಾಸ ಅರ್ಜಿಯನ್ನು ಕಳುಹಿಸಿ.

ಅರ್ಜಿಯನ್ನು ಕಳಿಹಿಸುವ ವಿಳಾಸ:

  • ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-570 006

ಅರ್ಜಿ ಶುಲ್ಕ ಪಾವತಿಸುವ ವಿಧಾನ:

  • ನಿಗದಿತ ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆ A/c No: 50100316845801, IFSC Code: HDFC0003733, HDFC Bank, Kuvempunagara Branch, Mysuru,ಗೆ ಆನ್‌ಲೈನ್ (Online) ಮೂಲಕ ಪಾವತಿಸಿ, ಅದರ ರಶೀದಿಯನ್ನು ಅರ್ಜಿಯ ಜೊತೆಯಲ್ಲಿ ಲಗತ್ತಿಸಿ, ಅರ್ಜಿಯೊಂದಿಗೆ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-ಆಗಸ್ಟ್-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ಸೆಪ್ಟೆಂಬರ್-2023

ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್: ಗ್ರೂಪ್ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರೂಪ್ ಲಿಂಕ್: ಟೆಲಿಗ್ರಾಂ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ವಿಶೇಷವಾಗಿ: ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಫಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ವಿಶೇಷವಾಗಿ:
Advice Kannada ವೆಬ್‌ಸೈಟ್‌ ನಲ್ಲಿ ಆನ್‌ಲೈನ್‌ Karnataka Job Alert, Karnataka Jobs Update, Free Job Alert, Central Govt Jobs, Private Jobs, Karnataka State Jobs, 10th Pass Jobs, 12th Pass Jobs, Jobs In Karnataka, Work From Home Jobs, Part Time Jobs, Full Time Jobs & Karnataka Govt Jobs ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ವೆಬ್‌ಸೈಟ್‌ ನಲ್ಲಿ ಕೊಡಲಾಗುವದು.

Leave a Comment