ಮೆಸ್ಕಾಂ ನೇಮಕಾತಿ 2023 – MESCOM Recruitment 2023 – Apply Online @ mescom.karnataka.gov.in – Advice Kannada

ಮೆಸ್ಕಾಂ ನೇಮಕಾತಿ 2023 – MESCOM Recruitment 2023 – Apply Online for 200 ಹುದ್ದೆಗಳು @ mescom.karnataka.gov.in – Advice Kannada

MESCOM Recruitment 2023: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಯ ಹುದ್ದೆಯಾದಂತ ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್, ಪದವೀಧರ ಅಪ್ರೆಂಟಿಸ್, ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳನ್ನು ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಇಲಾಖೆಯಲ್ಲಿ ಸರ್ಕಾರಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. Mangalore Electricity Supply Company ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ mescom.karnataka.gov.in ಆಗಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್, ಪದವೀಧರ ಅಪ್ರೆಂಟಿಸ್, ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ 12 ಸೆಪ್ಟೆಂಬರ್ 2023 ರೊಳಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

MESCOM Recruitment 2023: ಖಾಲಿ ಇರುವ ಹೊಸ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಿದ್ಯಾರ್ಹತೆ ಏನ ಆಗಿರಬೇಕು, ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಎಷ್ಟಾಗಿರಬೇಕು, ಅರ್ಜಿ ಶುಲ್ಕದ ಮಾಹಿತಿ, ಸಂಬಳದ ವಿವರಗಳು, ಹುದ್ದೆಗೆ ಬೇಕಾದಂತ ಅಗತ್ಯ ದಾಖಾಲೆಗಳು, ಹುದ್ದೆಗೆ ಆಯ್ಕೆ ಮಾಡುವ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಹಾಗೆ ಅಧಿಕೃತ ನೋಟಿಫಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ಇಲಾಖೆ ಹೆಸರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ: 200 ಹುದ್ದೆಗಳು
ಹುದ್ದೆಗಳ ಹೆಸರು: ಪದವೀಧರ ಅಪ್ರೆಂಟಿಸ್, ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್ ಹಾಗೂ ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್ ಹುದ್ದೆಗಳು
ಕೆಲಸದ ಸ್ಥಳ: ಮಂಗಳೂರು – ಕರ್ನಾಟಕ
ಉದ್ಯೋಗದ ವರ್ಗ: ಕರ್ನಾಟಕ ಸರ್ಕಾರಿ ಉದ್ಯೋಗಗಳು
ಸಂಬಳ: 8,000/- ರಿಂದ 9,000/- ರೂಪಾಯಿಗಳು ಪ್ರತಿ ತಿಂಗಳಿಗೆ (ಹುದ್ದೆಗಳಿಗೆ ಅನುಗುಣವಾಗಿ ಸಂಬಳ ಇರುತ್ತದೆ)
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19-ಆಗಸ್ಟ್-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-ಸೆಪ್ಟೆಂಬರ್-2023
ಅಧಿಕೃತ ವೆಬ್ಸೈಟ್ ಲಿಂಕ್: MESCOM

ಖಾಲಿ ಇರುವ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಗಳ ಹೆಸರು: ಪದವೀಧರ ಅಪ್ರೆಂಟಿಸ್, ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್ ಹಾಗೂ ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್ ಹುದ್ದೆಗಳು – ಒಟ್ಟು 200 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳು
ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್ 65
ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್ 65
ಪದವೀಧರ ಅಪ್ರೆಂಟಿಸ್ 70
ಒಟ್ಟು 200 ಹುದ್ದೆಗಳು

ಉದ್ಯೋಗ ಮಾಹಿತಿ: ಕರ್ನಾಟಕ ಬ್ಯಾಂಕ್ ನೇಮಕಾತಿ 2023 – Karnataka Bank Recruitment 2023 – Apply Online

ವಯೋಮಿತಿ / ವಯಸ್ಸಿನ ಮಿತಿ:

  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ,
ಹುದ್ದೆಯ ಹೆಸರು ವಯಸ್ಸಿನ ಮಿತಿ
ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಯ ನಿಯಮಗಳ ಪ್ರಕಾರ
ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್
ಪದವೀಧರ ಅಪ್ರೆಂಟಿಸ್

ವಿದ್ಯಾರ್ಹತೆ / ಶೈಕ್ಷಣಿಕ ಅರ್ಹತೆ:

  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಬಿ.ಎ. / ಬಿ.ಕಾಂ. / ಬಿ.ಎಸ್ಸಿ. / ಬಿ.ಬಿ.ಎ. / ಬಿ.ಸಿ.ಎ & ಬಿ.ಇ/ಬಿ.ಟೆಕ್ ಅನ್ನು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಬೋರ್ಡಯಿಂದ ಪಾಸಾಗಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ನೇಮಕಾತಿಯ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.
ಹುದ್ದೆಯ ಹೆಸರು ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ
ಪದವೀಧರ ಅಪ್ರೆಂಟಿಸ್ BE / B.Tech ಪೂರ್ಣಗೊಳಿಸಿರಬೇಕು
ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್
ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್ BA / B.Com / B.Sc / BBA / BCA ಪೂರ್ಣಗೊಳಿಸಿರಬೇಕು

ಸಂಬಳದ ವಿವರ:

  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ
ಹುದ್ದೆಯ ಹೆಸರು ಸಂಬಳ (ಪ್ರತಿ ತಿಂಗಳಿಗೆ)
ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್ 9,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಟೆಕ್ನಿಕಲ್ ಡಿಪ್ಲೊಮಾ ಅಪ್ರೆಂಟಿಸ್ 8,000/- ರೂಪಾಯಿಗಳು ಪ್ರತಿ ತಿಂಗಳಿಗೆ
ಪದವೀಧರ ಅಪ್ರೆಂಟಿಸ್ 9,000/- ರೂಪಾಯಿಗಳು ಪ್ರತಿ ತಿಂಗಳಿಗೆ

ಅರ್ಜಿ ಶುಲ್ಕ:

  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ
  • ಯಾವುದೇ ಅರ್ಜಿ ಶುಲ್ಕ ಇರುವದಿಲ್ಲ
ವಿಷಯದ ಹೆಸರು ಅರ್ಜಿ ಶುಲ್ಕ
ಸಾಮಾನ್ಯ ವರ್ಗ/ OBC ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ
ಎಸ್.ಸಿ. / ಎಸ್.ಟಿ / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ:

ಉದ್ಯೋಗ ಮಾಹಿತಿ: ಕರ್ನಾಟಕ ವಿಧಾನಸಭೆ ವಾಹನ ಚಾಲಕ ನೇಮಕಾತಿ 2023 – Karnataka Legislative Assembly Driver Recruitment 2023 – Apply Online

ಆಯ್ಕೆ ಮಾಡುವಂತಹ ವಿಧಾನ:

  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ
  • ದಾಖಲೆಗಳ ಪರಿಶೀಲನೆ
  • ನೇರ ಸಂದರ್ಶನ ದ ಮೂಲಕ

ಅರ್ಜಿಯನ್ನು ಸಲ್ಲಿಸುವದು ಹೇಗೆ?:

  1. ಮೊದಲನೆಯದಾಗಿ, ಕೆಳಗಡೆ ಕೊಟ್ಟಿರತಕಂತ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಕೊಟ್ಟಿರತಕಂತ ಅಧಿಕೃತ ಅಧಿಸೂಚನೆಯನ್ನು ಸರಿಯಾದ ರೀತಿಯಲ್ಲಿ ಎಚ್ಚರಿಕೆಯಿಂದ ಓದಿ.
  3. ಕೆಳಗಡೆ ಕೊಟ್ಟಿರತಕಂತ ಆನ್‌ಲೈನ್‌ ಮತ್ತು ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವಕಿಂತ ಮೊದಲು, ನಿಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಕೊಟ್ಟಿರುವಂತಹ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
  5. ನಿಮ್ಮ ವರ್ಗಕ್ಕೆ (Caste) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಹಿಸಿದರೆ ಮಾತ್ರ)
  6. ಪೂರ್ಣಗೊಳಿಸಿದನಂತರ ತುಂಬಿದ ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
  7. ಅರ್ಜಿಯನ್ನು ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಬರೆದಿಟ್ಟುಕೊಳ್ಳಿ / ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19-ಆಗಸ್ಟ್-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-ಸೆಪ್ಟೆಂಬರ್-2023

ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್: ಗ್ರೂಪ್ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರೂಪ್ ಲಿಂಕ್: ಟೆಲಿಗ್ರಾಂ ಗೆ ಸೇರಿಕೊಳ್ಳಲು ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ವಿಶೇಷವಾಗಿ: ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಫಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ವಿಶೇಷವಾಗಿ:
Advice Kannada ವೆಬ್‌ಸೈಟ್‌ ನಲ್ಲಿ ಆನ್‌ಲೈನ್‌ Karnataka Job Alert, Karnataka Jobs Update, Free Job Alert, Central Govt Jobs, Private Jobs, Karnataka State Jobs, 10th Pass Jobs, 12th Pass Jobs, Jobs In Karnataka, Work From Home Jobs, Part Time Jobs, Full Time Jobs & Karnataka Govt Jobs ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ವೆಬ್‌ಸೈಟ್‌ ನಲ್ಲಿ ಕೊಡಲಾಗುವದು.

Leave a Comment